ರಾಜಕೀಯಬಿಜೆಪಿಗೆ ಯಡಿಯೂರಪ್ಪ ಆತ್ಮ, ಶೆಟ್ಟರ್- ಈಶ್ವರಪ್ಪ ಕಣ್ಣು: ಡ್ಯಾಮೇಜ್ ಕಂಟ್ರೋಲ್ ಗೆ ಕಟೀಲ್ ಮುಂದು?
ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪ ಆತ್ಮ, ಬಿಎಸ್ ವೈ ನಮ್ಮ ಸರ್ವ ಸಮ್ಮತದ ನಾಯಕ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.