BJP offices

ಬಾಗಲಕೋಟೆ: ಬಿಜೆಪಿ ಕಚೇರಿಗಿಂದು ಜೆಪಿ ನಡ್ಡಾ ಶಿಲಾನ್ಯಾಸ
ಬಾಗಲಕೋಟೆ ನವನಗರದ 22ನೇ ಸೆಕ್ಟರ್ ನಲ್ಲಿ ರೂ.3.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಿಜೆಪಿಯ ಜಿಲ್ಲಾ ಕಾರ್ಯಾಲಯದ ಕಟ್ಟಡದ ಶಿಲಾಫಲಕವನ್ನು ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ,ಪಿ.ನಡ್ಡಾ ಅವರು ಆನ್'ಲೈನ್ ಮೂಲಕ ಆ.14ರಂದು ಮಧ್ಯಾಹ್ನ 12.30ಕ್ಕೆ ಉದ್ಘಾಟಿಸಲಿದ್ದಾರೆ.

26/11 ಮಾದರಿ ದಾಳಿ: ಏರ್ ಇಂಡಿಯಾ, ಬಿಜೆಪಿ ಕಚೇರಿಗೆ ಗುಪ್ತಚರ ಇಲಾಖೆ ಎಚ್ಚರಿಕೆ
ಸ್ವಾತಂತ್ರ್ಯ ದಿನಾಚರಣೆಯ ವೇಳೆ ರಕ್ತದೋಕುಳಿ ನಡೆಸಲು ಪಾಕಿಸ್ತಾನ ಮೂಲದ ಉಗ್ರಸಂಘಟನೆಗಳು ಸಂಚು ರೂಪಿಸಿದ್ದು, 26/11 ಮಾದರಿಯಂತೆ ದಾಳಿ ನಡೆಸಲು ಯೋಜನೆ ರೂಪಿಸಿದೆ. ಉಗ್ರರ ಕಣ್ಣು ಇದೀಗ ಏರ್ ಇಂಡಿಯಾ ವಿಮಾನ...

