ದೇಶಗೌತಮ್ ಗಂಭೀರ್ ಜಿಲೇಬಿ ತಿನ್ನುವುದರಲ್ಲಿ ಮಗ್ನರಾಗಿರಬೇಕು: ದೆಹಲಿ ಶಾಲೆಗಳ ಕುರಿತ ಬಿಜೆಪಿ ವರದಿಗೆ ಸಿಸೋಡಿಯಾ ಕಿಡಿ
ಎಂಟು ಬಿಜೆಪಿ ಸಂಸದರು ದೆಹಲಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳು ಕೆಟ್ಟ ಪರಿಸ್ಥಿತಿಯಲ್ಲಿವೆ ಎಂಬ ವರದಿ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಅದು ಮೋಸದ ವರದಿಯಾಗಿದ್ದು, ಶಾಲೆಗಳ ನಿಜ ಸ್ಥಿತಿ ತೋರಿಸುವಂತೆ ಹೇಳಿದ್ದಾರೆ.