BJP-JDS alliance in Karnataka

ಇನ್ನೂ ಟೇಕಾಫ್ ಆಗದ ಬಿಜೆಪಿ-ಜೆಡಿಎಸ್ ಮೈತ್ರಿ: ತಳಮಟ್ಟದ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಕೊರತೆ
ಕರ್ನಾಟಕದ ಬಹುತೇಕ ಲೋಕಸಭಾ ಕ್ಷೇತ್ರಗಳಿಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ಮೂಲಕ ಮೆಗಾ ಕದನಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಬಿಜೆಪಿ ನಾಯಕರ ನಿದ್ದೆಗೆಡಿಸಿದ ಕುಮಾರಸ್ವಾಮಿ! (ಸುದ್ದಿ ವಿಶ್ಲೇಷಣೆ)
ಯಗಟಿ ಮೋಹನ್ಅದೊಂದು ಬೆಳವಣಿಗೆ. ಬಿಜೆಪಿಯ ಬಹಳಷ್ಟು ನಾಯಕರು ತಲ್ಲಣಗೊಂಡಿದ್ದಾರೆ. ಈ ಎಲ್ಲರಲ್ಲೂ ಮೂಡಿರುವ ಆತಂಕ ಎಂದರೆ ಇದು ಹೀಗೇ ಮುಂದುವರಿದರೆ, ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಸ್ಥಾನ ಮಾನಗಳ ಕತೆ ಏನು? ಎಂಬುದು.

