ರಾಜಕೀಯದಲಿತರ ಮನೆಯಲ್ಲಿ ಸಿಎಂ, ಬಿಜೆಪಿ ನಾಯಕರ ಉಪಹಾರ ಸೇವನೆ ಇಂದು ಮುಂದುವರಿಕೆ; ಸಿದ್ದರಾಮಯ್ಯ ಟೀಕೆ
ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ, ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ಟೀಕೆಯ ಸುರಿಮಳೆಯ ಜೊತೆಗೆ ದಲಿತ ಸಮುದಾಯದವರ ಮನೆಯಲ್ಲಿ ಉಪಹಾರ ಸೇವಿಸುವುದು ವಿಶೇಷ ಸುದ್ದಿಯಾಗುತ್ತಿದೆ.