Bjp high command

ಟಾರ್ಗೆಟ್‌ 180: ಕುಮಾರಸ್ವಾಮಿ, ನನ್ನ ಮಧ್ಯೆ CM ರೇಸ್‌ ಸೃಷ್ಟಿಸಬೇಡಿ; ಮುಖ್ಯಮಂತ್ರಿ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತೆ- ವಿಜಯೇಂದ್ರ
ರಾಜಕೀಯ

ಟಾರ್ಗೆಟ್‌ 180: ಕುಮಾರಸ್ವಾಮಿ, ನನ್ನ ಮಧ್ಯೆ CM ರೇಸ್‌ ಸೃಷ್ಟಿಸಬೇಡಿ; ಮುಖ್ಯಮಂತ್ರಿ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಧರಿಸುತ್ತೆ- ವಿಜಯೇಂದ್ರ

ಇಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ, ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಅಕ್ಟೋಬರ್ 23 ರಂದು ನಡೆಯಲಿರುವ ಚುನಾವಣೆ ಕುರಿತು ಚರ್ಚಿಸಲು ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ಕರೆಯಲಾಗಿತ್ತು.

ಹೈಕಮಾಂಡ್ ಅಂಗಳ ತಲುಪಿದ ಅಡ್ಡ ಮತದಾನ: ನಿತಿನ್ ನಬಿನ್ ಜೊತೆ HDK ಚರ್ಚೆ; ಅಶೋಕ್-ವಿಜಯೇಂದ್ರ ತಲೆದಂಡ ಸನ್ನಿಹಿತ?
ರಾಜಕೀಯ

ಹೈಕಮಾಂಡ್ ಅಂಗಳ ತಲುಪಿದ ಅಡ್ಡ ಮತದಾನ: ನಿತಿನ್ ನಬಿನ್ ಜೊತೆ HDK ಚರ್ಚೆ; ಅಶೋಕ್-ವಿಜಯೇಂದ್ರ ತಲೆದಂಡ ಸನ್ನಿಹಿತ?

ಇತ್ತೀಚಿನ ಎಂಎಲ್‌ಸಿ ಚುನಾವಣೆಯಲ್ಲಿ ಪಕ್ಷದ ಶಾಸಕರು ಅಡ್ಡ ಮತದಾನದಲ್ಲಿ ತೊಡಗಿರುವ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗುವುದು ಎಂಬ ಸುದ್ದಿ ಬೆಂಗಳೂರಿನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್‌, ಬಿಜೆಪಿ ಹೈಕಮಾಂಡ್‌ ಮೌನ: ಎಲ್ಲದಕ್ಕೂ ಸಮ್ಮತಿಯ ಲಕ್ಷಣ? (ನೇರ ನೋಟ)
ಅಂಕಣಗಳು

ಕಾಂಗ್ರೆಸ್‌, ಬಿಜೆಪಿ ಹೈಕಮಾಂಡ್‌ ಮೌನ: ಎಲ್ಲದಕ್ಕೂ ಸಮ್ಮತಿಯ ಲಕ್ಷಣ? (ನೇರ ನೋಟ)

ಕಾಂಗ್ರೆಸ್ಸಿನ ಅಧಿಕಾರ ಹಸ್ತಾಂತರದ ಗೊಂದಲದಿಂದ ಆಡಳಿತ ಯಂತ್ರದ ಮೇಲೆ ಪ್ರತಿಕೂಲ ಪರಿಣಾಮ. ಸರಕಾರದ ಇಮೇಜಿಗೂ ಧಕ್ಕೆ. ಬಿಜೆಪಿಯಲ್ಲಿರುವ ಅಸಮಾಧಾನ ಪ್ರತಿಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಣೆಯಲ್ಲಿ ವೈಫಲ್ಯ. ಸಂಘಟನೆ ದುರ್ಬಲ.

ಪಕ್ಷದ ವರಿಷ್ಠರಿಂದ 15 ದಿನಗಳಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ: ಆರ್.ಅಶೋಕ್
ರಾಜಕೀಯ

ಪಕ್ಷದ ವರಿಷ್ಠರಿಂದ 15 ದಿನಗಳಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ: ಆರ್.ಅಶೋಕ್

ನಾನು ಪಕ್ಷದ ಶಿಸ್ತಿನ ಮತ್ತು ಪ್ರಾಮಾಣಿಕ ಕಾರ್ಯಕರ್ತರಲ್ಲಿ ಒಬ್ಬನಾಗಿರುವುದರಿಂದ ಸಾರ್ವಜನಿಕರ ಮುಂದೆ ಪಕ್ಷದ ವಿಷಯಗಳನ್ನು ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ಬಣ ಸಂಘರ್ಷ: ಪ್ರತಿಪಕ್ಷ ನಾಯಕ ಆರ್. ಅಶೋಕ್ ದೆಹಲಿಗೆ ದಿಢೀರ್ ದೌಡು
ರಾಜಕೀಯ

ರಾಜ್ಯ ಬಿಜೆಪಿ ಬಣ ಸಂಘರ್ಷ: ಪ್ರತಿಪಕ್ಷ ನಾಯಕ ಆರ್. ಅಶೋಕ್ ದೆಹಲಿಗೆ ದಿಢೀರ್ ದೌಡು

ದೆಹಲಿಯಲ್ಲಿ ಕೆಲ ನಾಯಕರಿಂದ ಯತ್ನಾಳ್ ಉಚ್ಚಾಟನೆಗೆ ವಿರೋಧ ವ್ಯಕ್ತವಾಗಿದೆ. ಇದರಿಂದ ಸಹಜವಾಗಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಆಘಾತವಾಗಿದೆ. ಈ ನಡುವೆ ಯತ್ನಾಳ್ ಬಗ್ಗೆ ಅಭಿಪ್ರಾಯ ಪಡೆಯಲೆಂದೇ ಅಶೋಕ್ ಗೆ ವರಿಷ್ಠರು ಬುಲಾವ್ ಕೊಟ್ಟಿರುವ ಮಾಹಿತಿ ಇದೆ.

ಹೈಕಮಾಂಡ್ ದ್ವಂದ್ವ ನೀತಿ: ಸಿಡಿದೇಳಲು ಸಿದ್ಧರಾದ Vijayendra? (ಸುದ್ದಿ ವಿಶ್ಲೇಷಣೆ)
ಅಂಕಣಗಳು

ಹೈಕಮಾಂಡ್ ದ್ವಂದ್ವ ನೀತಿ: ಸಿಡಿದೇಳಲು ಸಿದ್ಧರಾದ Vijayendra? (ಸುದ್ದಿ ವಿಶ್ಲೇಷಣೆ)

ಬಿ.ವೈ.ವಿಜಯೇಂದ್ರ ವಿರುದ್ಧ ಹಿರಿಯ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರಂಭಿಸಿರುವ ಬಂಡಾಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಹಿನ್ನಲೆಯಲ್ಲೇ ಎದ್ದಿರುವ ಮತ್ತೊಂದು ಪ್ರಶ್ನೆ ಎಂದರೆ ಇದು ರಾಜ್ಯದಲ್ಲಿ ಪಕ್ಷ ಇಬ್ಭಾಗಕ್ಕೆ ಮುನ್ನುಡಿಯಾಗಲಿದೆಯೆ? ಎಂಬುದು.

ಶಾಸಕ ಯತ್ನಾಳ್ ಹೇಳಿಕೆಯನ್ನು ಬಿಜೆಪಿ ಹೈಕಮಾಂಡ್ ಗಮನಿಸಿದೆ: ಪ್ರಹ್ಲಾದ್ ಜೋಶಿ
ರಾಜಕೀಯ

ಶಾಸಕ ಯತ್ನಾಳ್ ಹೇಳಿಕೆಯನ್ನು ಬಿಜೆಪಿ ಹೈಕಮಾಂಡ್ ಗಮನಿಸಿದೆ: ಪ್ರಹ್ಲಾದ್ ಜೋಶಿ

ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಆಂತರಿಕವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಭಿನ್ನರ ಜತೆ ಬಿಜೆಪಿ ವರಿಷ್ಠರ 'ಕೃಷ್ಣ ಸಂಧಾನ' (ಸುದ್ದಿ ವಿಶ್ಲೇಷಣೆ)
ಅಂಕಣಗಳು

ಭಿನ್ನರ ಜತೆ ಬಿಜೆಪಿ ವರಿಷ್ಠರ 'ಕೃಷ್ಣ ಸಂಧಾನ' (ಸುದ್ದಿ ವಿಶ್ಲೇಷಣೆ)

ಲೋಕಸಭೆ: ಬಿಜೆಪಿಗೆ ಆ ನಾಲ್ಕು ಕ್ಷೇತ್ರಗಳದ್ದೇ ತಲೆನೋವು (ಸುದ್ದಿ ವಿಶ್ಲೇಷಣೆ)
ಅಂಕಣಗಳು

ಲೋಕಸಭೆ: ಬಿಜೆಪಿಗೆ ಆ ನಾಲ್ಕು ಕ್ಷೇತ್ರಗಳದ್ದೇ ತಲೆನೋವು (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್"ಶತ್ರುವಿನ ಶತ್ರು ನನ್ನ ಮಿತ್ರ" ರಾಜಕಾರಣದಲ್ಲಿ ಎಲ್ಲ ಕಾಲಕ್ಕೂ ಪ್ರಚಲಿತದಲ್ಲಿರುವ ಮಾತು ಇದು.  ಲೋಕಸಭೆ ಚುನಾವಣೆ ಸನಿಹದಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಮೇಲಿನ ನಾಣ್ಣುಡಿ ಹೋಲಿಕೆಯಾಗುತ್ತದೆ.