BJP hatao

‘ಬಿಜೆಪಿ ಹಠಾವೋ’ ಅಭಿಯಾನಕ್ಕೆ ಚಾಲನೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಗುಡುಗು
ರಾಜಕೀಯ

‘ಬಿಜೆಪಿ ಹಠಾವೋ’ ಅಭಿಯಾನಕ್ಕೆ ಚಾಲನೆ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಗುಡುಗು

ಬಿಜೆಪಿ ಹಠಾವೋ’ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಂಗಳವಾರ ತೀವ್ರವಾಗಿ ಕಿಡಿಕಾರಿದರು.

'ಬಿಜೆಪಿ ತೊಲಗಿಸಿ' ಆರ್ ಜೆ ಡಿ ರ್ಯಾಲಿಗೆ ಹೋಗಲಿರುವ ನಿತೀಶ್ ಕುಮಾರ್
ಪ್ರಧಾನ ಸುದ್ದಿ

'ಬಿಜೆಪಿ ತೊಲಗಿಸಿ' ಆರ್ ಜೆ ಡಿ ರ್ಯಾಲಿಗೆ ಹೋಗಲಿರುವ ನಿತೀಶ್ ಕುಮಾರ್

ಮುಂದಿನ ತಿಂಗಳು ರಾಷ್ಟ್ರೀಯ ಜನತಾ ದಳ ನಡೆಸಲಿರುವ 'ಬಿಜೆಪಿ ತೊಲಗಿಸಿ' ರ್ಯಾಲಿಯಲ್ಲಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದೆ.

ಬಿಜೆಪಿ ವಿರುದ್ಧದ ಆರ್ ಜೆಡಿ ಸಮಾವೇಶಕ್ಕೆ ಜೆಡಿಯು ಗೈರು!
ದೇಶ

ಬಿಜೆಪಿ ವಿರುದ್ಧದ ಆರ್ ಜೆಡಿ ಸಮಾವೇಶಕ್ಕೆ ಜೆಡಿಯು ಗೈರು!

ಬಿಹಾರದ ಮಹಾಮೈತ್ರಿಯಲ್ಲಿ ಬಿರುಕು ಹೆಚ್ಚಿರುವುದು ಈಗ ಮತ್ತಷ್ಟು ಸ್ಪಷ್ಟವಾಗಿದ್ದು, ಬಿಜೆಪಿ ವಿರುದ್ಧ ಆರ್ ಜೆಡಿ ಆಗಸ್ಟ್ 27 ಕ್ಕೆ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ.