ದೇಶಅನಧಿಕೃತ, ಅಕ್ರಮವಾಗಿ ಬಿಜೆಪಿ ಜಿಲ್ಲಾ ಕಚೇರಿ ನಿರ್ಮಾಣ: ಗುಜರಾತ್ ಮಾಜಿ ಸಚಿವ ಚಾವ್ಡಾ
2017ರಲ್ಲಿ ಬಿಜೆಪಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಿರುವ ಬಗ್ಗೆ ಪುರಾವೆಗಳನ್ನು ಅಂದಿನ ಕಲೆಕ್ಟರ್ಗೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಚಾವ್ಡಾ ಆರೋಪಿಸಿದ್ದಾರೆ.