ಅಂಕಣಗಳುಮುಗಿದ ಉಪ ಸಮರ; ಕಾಂಗ್ರೆಸ್- ಬಿಜೆಪಿಯಲ್ಲಿ ರಾಜಕೀಯ ಲೆಕ್ಕಾಚಾರ (ಸುದ್ದಿ ವಿಶ್ಲೇಷಣೆ)
ಚುನಾವಣೆಯಲ್ಲಿ ಮೊದಮೊದಲು ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಅಷ್ಟಾಗಿ ಆಸಕ್ತಿಯನ್ನು ತೋರಿಸದ ಬಿಜೆಪಿಯ ಒಂದು ವರ್ಗದ ನಾಯಕರು ಕಡೆಗೆ ಹೈಕಮಾಂಡ್ ಎಚ್ಚರಿಕೆಯ ಚಾಟಿ ಬೀಸಿದ ನಂತರವಷ್ಟೇ ಬೆದರಿ ಪ್ರಚಾರದ ಕಣಕ್ಕಿಳಿದಿದ್ದು ವಿಶೇಷ.