ದೇಶಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿಗೆ CM ಗದ್ದುಗೆ! ನಾಳೆ ನಿತೀಶ್ ರಾಜೀನಾಮೆ? ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ
ಸಿಎಂ ಆಯ್ಕೆಗಾಗಿ ಕೇಂದ್ರ ವೀಕ್ಷಕರಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನೇಮಿಸಿದ್ದು, ಅವರು ನಾಳೆ ಬಿಹಾರಕ್ಕೆ ಆಗಮಿಸುವುದರೊಂದಿಗೆ ಬಿಜೆಪಿಯ ಮೊದಲ ಸಿಎಂ ಹೆಸರು ಗೊತ್ತಾಗಲಿದೆ ಎಂದು ಬಿಜೆಪಿ ನಾಯಕರು ಸೋಮವಾರ ಹೇಳಿದ್ದಾರೆ.