ಎರಡು ಬೆಕ್ಕುಗಳ ಸರಸ ಸಲ್ಲಾಪ ಎರಡು ಕುಟುಂಬಗಳ ನಡುವೆ ಜಗಳ ತಂದಿಟ್ಟ ವಿಚಿತ್ರ ಪ್ರಕರಣ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.