ರಾಜ್ಯ850 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಪೊಲೀಸ್ ಅಧಿಕಾರಿ ಪ್ರಶಾಂತ್ ಬಾಬುಗೆ ವರ್ಗ: ಹೇಳಿಕೆ ದಾಖಲು ವೇಳೆ ಬಹಿರಂಗ!
ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಅವರು ಎರಡು ಆಪಲ್ ಮ್ಯಾಕ್ ಬುಕ್ಸ್ ನ ವಿಷಯಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದು ಅದನ್ನು ಶ್ರೀಕೃಷ್ಣನಿಂದ ವಶಪಡಿಸಿಕೊಂಡ ನಂತರ ಮುಚ್ಚಲಾಗಿತ್ತು.