ಕ್ರಿಕೆಟ್ವಿರಾಟ್ ಕೊಹ್ಲಿ ಬಯಸಿದಂತೆ ಎಲ್ಲವನ್ನೂ ಮಾಡುತ್ತಾರೆ- ಬಿಸಾನ್ ಸಿಂಗ್ ಬೇಡಿ ವಾಗ್ದಾಳಿ
ವಿರಾಟ್ ಕೊಹ್ಲಿ, ಸದ್ಯ ಭಾರತೀಯ ಕ್ರಿಕೆಟ್ ತಂಡದ ಪ್ರಶ್ನಾತೀತ ನಾಯಕರಾಗಿದ್ದಾರೆ. ಈ ವರ್ಷದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಲಕ ತನ್ನ ದೈತ್ಯ ಪ್ರತಿಭೆಯನ್ನು ಸಾಬೀತುಪಡಿಸಿಕೊಂಡಿದ್ದಾರೆ.