ಮಗುವಿನ ಮೊದಲ ವರ್ಷದ ಹುತ್ಟುಹಬ್ಬ ಸಮಾರಂಬ ಆಚರಣೆ ವೇಳೆ ನಡೆದ ಶೂಟೌಟ್ ವೇಳೆ ನಾಲ್ಕು ಜನ ಸತ್ತು ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಅಮೆರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ ನಡೆದಿದೆ.