ಚೊಚ್ಚಲ ನಿರ್ದೇಶಕ ವಿಕ್ರಮ್ ಅವರ ಪ್ರಯೋಗಾತ್ಮಕ ಚಿತ್ರ "ದಿ ಬರ್ತ್ 10000 ಬಿಸಿ" ಶೀರ್ಷಿಕೆಯ ಕಾರಣದಿಂದಲೇ ಮೊದಲಿನಿಂದಲೂ ಗಮನ ಸೆಳೆದಿದೆ, ಅದರ ಟ್ರೇಲರ್ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ.