ದೇಶಗಣರಾಜ್ಯೋತ್ಸವ ದಿನಾಚರಣೆ ಪರೇಡ್ನಲ್ಲಿ ಯಾವ ರಾಜ್ಯಗಳಿಂದ ಯಾವ ಸ್ತಬ್ಧಚಿತ್ರ ಪ್ರದರ್ಶನ; ಇಲ್ಲಿದೆ ಮಾಹಿತಿ...
ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಆರ್ಥಿಕ ಪ್ರಗತಿ ಮತ್ತು ಬಲವಾದ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಬಿಂಬಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 17 ಸೇರಿ ವಿವಿಧ ಸಚಿವಾಲಯಗಳು/ಇಲಾಖೆಗಳಿಂದ 23 ಸ್ತಬ್ಧಚಿತ್ರಗಳು ಜನವರಿ 26ರಂದು ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲಿವೆ.