ಸಿನಿಮಾ ಸುದ್ದಿಹುಟ್ಟುಹಬ್ಬದಂದು ಒಂದೇ ತಟ್ಟೆಯಲ್ಲಿ ಬಿರಿಯಾನಿ ಸವಿದ ರಕ್ಷಿತ್- ರಿಷಬ್- ಪ್ರಮೋದ್ ಶೆಟ್ಟಿ: ಧರ್ಮ- ಶಿವ ಸ್ನೇಹಕ್ಕೆ ಫ್ಯಾನ್ಸ್ ಫಿದಾ!
ನಟ- ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೆಟ್ ಮಾಡಿದ್ದಾರೆ.