ರಾಜ್ಯಪಕ್ಷಿಗಳಿಗೆ ಆಶ್ರಯದಾತ ನಗರದ ಈ ಪಕ್ಷಿ ಪ್ರಿಯ!
ಕಾಲ ಬದಲಾದಂತೆ ಪರಿಸ್ಥಿತಿಗೆ ಹೊಂದುಕೊಳ್ಳುತ್ತಿರುವ ಮನುಷ್ಯ ನೈಸರ್ಗಿಕ ಮನೋಲ್ಲಾಸಗಳನ್ನು ಅನುಭವಿಸುವುದನ್ನೇ ಮರೆತು ಹೋಗುತ್ತಿದ್ದಾನೆ. ಮನೆ, ಕೆಲಸ, ಕಚೇರಿಯೆಂದು ದಿನ ಕಳೆಯುವ ಮನುಷ್ಯರಿಗೆ ನಿಸರ್ಗದೊಂದಿಗೆ ಕಾಲ ಕಳೆಯುವುದಕ್ಕೂ ಸಮಯವಿಲ್ಲದಂತಾಗಿದೆ...