ರಾಜ್ಯಹಂಪಿ: ಮಚ್ಚೆಯುಳ್ಳ ಅಪರೂಪದ ಮರಗೂಬೆ ಪಕ್ಷಿ ಗೋಚರ: ಪಕ್ಷಿ ವೀಕ್ಷಕರಲ್ಲಿ ಕುತೂಹಲ
ಹಂಪಿ ದರೋಜಿ ಪಕ್ಷಿಗಳ ಪಟ್ಟಿಗೆ ಈಗ ಮರದ ಹಕ್ಕಿ ಎಂದೇ ಪರಿಗಣಿತವಾಗಿರುವ ಮಚ್ಚೆಯುಳ್ಳ ಮರದ ಗೂಬೆ ಸೇರ್ಪಡೆಯಾಗಿದೆ. ಈ ಪ್ರದೇಶದಲ್ಲಿ ಇಬ್ಬರು ಪಕ್ಷಿಪ್ರೇಮಿಗಳು ಈ ಪಕ್ಷಿಯನ್ನು ಪತ್ತೆಹಚ್ಚಿದ್ದಾರೆ. ಅವರೇ ಪಕ್ಷಿ ವೀಕ್ಷಕರಾದ ಸಂತೋಷ್ ಹಂಪಿ ಮತ್ತು ಶಬರೀಶ್ ಜಿ ಎ.