ಮುಂದಿನ ದಿನಗಳಲ್ಲಿ ಮೈದಾನ್, ಗುಂಜನ್ ಸಕ್ಸೇನಾ ಸೇರಿದಂತೆ ಬಾಲಿವುಡ್ ನಲ್ಲಿ ಅನೇಕ ಬಯೋಪಿಕ್ ಗಳು ಬರಲಿವೆ.
ವ್ಯಕ್ತಿಚಿತ್ರ ತೆಗೆದ್ರೆ ತೋಪೆದ್ದು ಹೋಗಲ್ಲ! ಇದು ಬಾಲಿವುಡ್ 2014ರಲ್ಲಿ ಕಂಡುಕೊಂಡ ಸತ್ಯ.