ದೇಶಸ್ವದೇಶಿ ಕೋವಿಡ್ ಲಸಿಕೆಗೆ ಬಯಲಾಜಿಕಲ್-ಇ ಜೊತೆ ಕೇಂದ್ರ ಸರ್ಕಾರ ಒಪ್ಪಂದ: 30 ಕೋಟಿ ಡೋಸ್ ಮುಂಗಡ ಬುಕ್ಕಿಂಗ್
ಹೈದರಾಬಾದ್ ಮೂಲದ ಲಸಿಕೆ ಉತ್ಪಾದಕ ಕಂಪೆನಿ ಬಯೊಲಾಜಿಕಲ್-ಇ ಜೊತೆ 30 ಕೋಟಿ ಕೋವಿಡ್ ಲಸಿಕೆ ಡೋಸ್ ನ್ನು ಕಾಯ್ದಿರಿಸಲು ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕಾಗಿ 1500 ಕೋಟಿ ರೂಪಾಯಿ ಅಡ್ವಾನ್ಸ್ ಹಣ ನೀಡಲಿದೆ.