ಕ್ರಿಕೆಟ್ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಂತರ ಕೊಹ್ಲಿ ಪಡೆಗೆ ಬಯೋ-ಬಬಲ್ ನಿಂದ 20 ದಿನಗಳ ವಿರಾಮ: ಮೂಲಗಳು
ಸೌತಾಂಪ್ಟನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಮುಗಿದ ನಂತರ ಟೀಂ ಇಂಡಿಯಾ ಆಟಗಾರರಿಗೆ ಬ್ರಿಟನ್ ನಲ್ಲಿ ಬಯೋ ಬಬಲ್ ಜೀವನದಿಂದ 20 ದಿನಗಳ ವಿರಾಮ ಸಿಗಲಿದೆ.