ಸಿನಿಮಾ ಸುದ್ದಿರಾಗಿಣಿ ದ್ವಿವೇದಿ- ಶಂಕರ್ ಕೋನಮಾನಹಳ್ಳಿ ಅವರ ಮುಂದಿನ ಚಿತ್ರ 'ಬಿಂಗೋ'!
ಡಿಸೆಂಬರ್ 16 ರಂದು ಬಿಡುಗಡೆಯಾಗಲಿರುವ ಟಶಂಭೋ ಶಿವ ಶಂಕರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಿರ್ದೇಶಕ ಶಂಕರ್ ಕೋನಮನಹಳ್ಳಿ ಅವರ ಮುಂದಿನ ಚಿತ್ರಕ್ಕೆ ನಾಯಕ ನಟಿಯಾಗಿ ರಾಗಿಣಿ ದ್ವಿವೇದಿಯವರು ನಟಿಸುತ್ತಿದ್ದಾರೆ.