ಜೀವನಶೈಲಿರಾತ್ರಿಯಿಡೀ ವಿಡಿಯೊ ಗೇಮ್ ನಲ್ಲಿ ಬ್ಯುಸಿ, ಹಗಲು ಪೂರ್ತಿ ನಿದ್ದೆ: ಮಕ್ಕಳ 'ಬಿಂಗ್ ಗೇಮ್' ಚಟ ಪೋಷಕರಿಗೆ ತಲೆನೋವು!
ಕೋವಿಡ್-19 ಸಂಕಷ್ಟದಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ, ಹಗಲಿಡೀ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವುದು, ಅವರು ಆನ್ ಲೈನ್ ನಲ್ಲಿ ಸರಿಯಾಗಿ ಪಾಠ ಕೇಳುವಂತೆ ಮಾಡುವುದು ಪೋಷಕರಿಗೆ ಸಾಹಸವಾಗಿದೆ. ಅದರ ಜೊತೆಗೆ ಇದೀಗ ಪೋಷಕರಿಗೆ ಮತ್ತೊಂದು ತಲೆನೋವು ಎದುರಾಗಿದೆ.