ವಾಣಿಜ್ಯಫೋರ್ಬ್ಸ್ ಶ್ರೀಮಂತರ ಪಟ್ಟಿ: ಬಿಲ್ ಗೇಟ್ಸ್ ಗೆ ಅಗ್ರಸ್ಥಾನ, ಮುಖೇಶ್ ಅಂಬಾನಿಗೆ 36ನೇ ಸ್ಥಾನ
ವಿಶ್ವದ ಖ್ಯಾತ ನಿಯತಕಾಲಿಕೆ ಪೋರ್ಬ್ಸ್ 2016ರ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ...