ವಾಣಿಜ್ಯWhatsApp ಮತ್ತೊಂದು ಧಮಾಕ: ಇನ್ಮುಂದೆ ಬಿಲ್ ಕಟ್ಟಲು ಬೇರೆ ಆ್ಯಪ್ ಬೇಡ; ಭಾರತೀಯ ಬಳಕೆದಾರರಿಗೆ ವಾಟ್ಸ್ಆ್ಯಪ್ Bill Payments ಸೌಲಭ್ಯ!
ಡಿಜಿಟಲ್ ಯುಗದ ಮತ್ತೊಂದು ಹೆಜ್ಜೆ: ಮೆಟಾ ವಾಟ್ಸ್ಆ್ಯಪ್ನಲ್ಲಿ ಬಿಲ್ ಪೇಮೆಂಟ್ಸ್ ಪರಿಚಯ; ನೇರವಾಗಿ ವಿದ್ಯುತ್, ಗ್ಯಾಸ್, ನೀರು ಸೇರಿದಂತೆ ಎಲ್ಲಾ ಬಿಲ್ ಪಾವತಿಗೆ ಹೊಸ ಫೀಚರ್; ಯುಪಿಐ, ಕಾರ್ಡ್ ಮೂಲಕ ಒನ್-ಟ್ಯಾಪ್ ಪೇಮೆಂಟ್ ಸೌಲಭ್ಯ!