ದೇಶವಿದೇಶಿ ಆಸ್ತಿ ಬಹಿರಂಗಕ್ಕೆ ಸರ್ಕಾರದ ಕಾಲಾವಕಾಶ
ವಿದೇಶಗಳಲ್ಲಿ ಹಣ, ಆಸ್ತಿ-ಪಾಸ್ತಿ ಹೊಂದಿದ್ದೀರಾ? ಆದದ್ದು ಆಗಿಹೋಯಿತು ಬಿಡಿ. ಇನ್ನೂ ಕಾಲ ಮಿಂಚಿಲ್ಲ. ವಿದೇಶಗಳಲ್ಲಿ ನೀವಿಟ್ಟಿರುವ ಹಣ, ಆಸ್ತಿಗಳವಿವರವನ್ನು ಬಹಿರಂಗಪಡಿಸಿ, ದಂಡ ಪಾವತಿಸಿ. ಆಗ ಜೈಲು ಶಿಕ್ಷೆಗೆ ಒಳಗಾಗುವ ಅಪಾಯದಿಂದ ತಪ್ಪಿಸಿಕೊಳ್ಳಬಹುದು...