ಭಾರತದ ವಿಶ್ವನಾಥನ್ ಆನಂದ್ ಬಿಲ್ಬಾವೊ ಮಾಸ್ಟರ್ಸ್ ಫೈನಲ್ ಚೆಸ್ ಪಂದ್ಯಾವಳಿಯನ್ನು ಡ್ರಾದೊಂದಿಗೆ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ಹಾಲೆಂಡ್ನ ಅನೀಶ್ ಗಿರಿ ವಿರುದ್ಧ ಡ್ರಾ ಸಾಧಿಸಿದರು.