ದೇಶSCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!
ಅಮೆರಿಕ ಇತ್ತೀಚೆಗೆ ಉಕ್ಕು, ಜವಳಿ ಮತ್ತು ಕೃಷಿ ಉತ್ಪನ್ನಗಳನ್ನೊಳಗೊಂಡಂತೆ ವ್ಯಾಪಕ ಪ್ರಮಾಣದ ಭಾರತೀಯ ರಫ್ತುಗಳ ಮೇಲೆ ಸುಂಕವನ್ನು ಹೆಚ್ಚಿಸಿದೆ. ಕೆಲವು ಸಂದರ್ಭಗಳಲ್ಲಿ ಸುಂಕಗಳು ಶೇ. 50 ರಷ್ಟು ಹೆಚ್ಚಿವೆ.