ದೇಶಹನುಮಾನ್ ವಿಗ್ರಹ ಮುಂದೆ ಟು ಪೀಸ್ ನಲ್ಲಿ ಮಹಿಳಾ ಬಾಡಿ ಬಿಲ್ಡರ್ಗಳ ಪ್ರದರ್ಶನ; ವ್ಯಾಪಕ ಆಕ್ರೋಶ, ವಿಡಿಯೋ!
2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್ಶಿಪ್ ಮಧ್ಯಪ್ರದೇಶದ ರಾಟ್ಲ್ಯಾಮ್ನಲ್ಲಿ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್ ನಲ್ಲಿ ಪ್ರದರ್ಶನ ನೀಡಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.