bikes

ಬೆಂಗಳೂರು: ಹಲಸೂರು ಮಾರುಕಟ್ಟೆಯಲ್ಲಿ 10 ಬೈಕ್‌ಗಳಿಗೆ ಬೆಂಕಿ; ಮೂವರು ಮುಸುಕುಧಾರಿಗಳಿಂದ ದುಷ್ಕೃತ್ಯ!
ಒಂದು ತಿಂಗಳ ಹಿಂದೆ ಖರೀದಿಸಿದ ಪಲ್ಸರ್ 150 ಸಿಸಿ ಬೈಕ್ ಮತ್ತು ನಾಲ್ಕು ಬೈಸಿಕಲ್‌ಗಳನ್ನು ಸಹ ಸುಟ್ಟುಹಾಕಲಾಗಿದೆ.

ದ್ವಿಚಕ್ರವಾಹನದಲ್ಲಿ ಮಕ್ಕಳಿಗೆ ಸುರಕ್ಷತಾ ಉಪಕರಣ ಕಡ್ಡಾಯ: ಉಲ್ಲಂಘಿಸುವವರಿಗೆ ದಂಡ!
ಜನತೆ 9 ರಿಂದ 4 ವರ್ಷಗಳ ವರೆಗಿನ ಮಕ್ಕಳನ್ನು ದ್ವಿಚಕ್ರವಾಹನಗಳಲ್ಲಿ ಕರೆದೊಯ್ಯುವಾಗ ಸುರಕ್ಷತಾ ಉಪಕರಣ ಬಳಕೆ ಮಾಡಿರದೇ ಇದ್ದಲ್ಲಿ ರಾಜ್ಯ ಸಾರಿಗೆ ಸಂಸ್ಥೆ 1,000 ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಜುಲೈನಿಂದ ಬೈಕ್, ಆಟೋ ಸಂಚಾರಕ್ಕೆ ನಿಷೇಧ!
ಜುಲೈ ತಿಂಗಳ ಮಧ್ಯದಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳು, ಹಾಗೂ ಟ್ರ್ಯಾಕ್ಟರ್‌ಗಳಂತಹ ಕೃಷಿ ವಾಹನಗಳು ಮತ್ತು ಸೈಕಲ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

2018 ಹಿನ್ನೋಟ: ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಬೈಕ್‌ಗಳು!
2018ರಲ್ಲಿ ಹಲವು ಬೈಕ್‌ಗಳು ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಬೈಕ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಬೈಕ್ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಬೈಕ್ ಪಟ್ಟಿ ನೀಡಲಾಗಿದೆ.

ಭೀಕರ ದೃಶ್ಯ: ಬೈಕ್‌ಗಳ ಮುಖಾಮುಖಿ ಡಿಕ್ಕಿ, ಗಂಡನ ಸಾವು, ತುಂಬು ಗರ್ಭಿಣಿ ಮಹಿಳೆ ಸ್ಥಿತಿ ಗಂಭೀರ!
ಸೇಡಂ ತಾಲೂಕಿನ ಕೋಡ್ಲಾ-ನಾಮವಾರ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿ ತುಂಬು ಗರ್ಭೀಣಿ ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ...

ಎಚ್‍ಎಸ್‍ಆರ್ ಲೇಔಟ್ ಇಂದು ಮುಕ್ತ ಮುಕ್ತ ಮುಕ್ತ: ಖಾಸಗಿ ವಾಹನ ಸಂಚಾರವಿಲ್ಲ
ನಗರದ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಇಂದು (ಸೆ.20) ಖಾಸಗಿ ವಾಹನ ನಿಷಿದ್ಧ. ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿದ್ದರೆ ಅದಕ್ಕೆ ಬಿಎಂಟಿಸಿ...

ರೋಯಲ್ ಎನ್‌ಫೀಲ್ಡ್‌ನಿಂದ ಹಿಮಾಲಯನ್ ಬೈಕ್
ಈಷರ್ ಮೋಟಾರ್ಸ್ ಮಾಲೀಕತ್ವದ ದ್ವಿಚಕ್ರ ವಾಹನ ಕಂಪನಿ ರೋಯಲ್ ಎನ್‌ಫೀಲ್ಡ್ ಎರಡು ಹೊಸ ಮಾದರಿಯ ಬೈಕ್‌ಗಳನ್ನು ...

