Biker died

ಯಲ್ಲಾಪುರ: ಇನೋವಾಗೆ ಬೈಕ್ ಡಿಕ್ಕಿ, ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು!
ರಾಜ್ಯ

ಯಲ್ಲಾಪುರ: ಇನೋವಾಗೆ ಬೈಕ್ ಡಿಕ್ಕಿ, ಮೂವರ ಪೈಕಿ ಇಬ್ಬರು ಸ್ಥಳದಲ್ಲೇ ಸಾವು!

ತ್ರಿಬಲ್ ರೈಡಿಂಗ್ ಬಂದು ಇನೋವಾ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ. 

ಬೆಂಗಳೂರಿನಲ್ಲಿ ಭೀಕರ ಅಪಘಾತ: ವ್ಯಕ್ತಿಯ ತಲೆ ಮೇಲೆ ಕಾರು ಹರಿದು ಬೈಕ್ ಸವಾರ ದುರ್ಮರಣ!
ರಾಜ್ಯ

ಬೆಂಗಳೂರಿನಲ್ಲಿ ಭೀಕರ ಅಪಘಾತ: ವ್ಯಕ್ತಿಯ ತಲೆ ಮೇಲೆ ಕಾರು ಹರಿದು ಬೈಕ್ ಸವಾರ ದುರ್ಮರಣ!

ಶಾಸಕ ಹಲತಾಳು ಹಾಲಪ್ಪ ಪಾಸ್ ಹೊಂದಿದ್ದ ಇನೋವಾ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೃಪತುಂಗ ರಸ್ತೆಯಲ್ಲಿ ನಡೆದಿದೆ. 

ಭೀಕರ: ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ; ನರಳಿ ಪ್ರಾಣ ಬಿಟ್ಟ ಸವಾರ!
ರಾಜ್ಯ

ಭೀಕರ: ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ; ನರಳಿ ಪ್ರಾಣ ಬಿಟ್ಟ ಸವಾರ!

ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸವಾರನೊಬ್ಬ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

ಬಾಲಿವುಡ್ ನಟಿ ಝರೀನ್‌ ಖಾನ್‌ ಕಾರಿಗೆ ಗುದ್ದಿ ದ್ವಿಚಕ್ರ ವಾಹನ  ಸವಾರ ಸಾವು!
ಬಾಲಿವುಡ್

ಬಾಲಿವುಡ್ ನಟಿ ಝರೀನ್‌ ಖಾನ್‌ ಕಾರಿಗೆ ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು!

ಹೇಟ್ ಸ್ಟೋರಿ 3, ವೀರ್ ಸೇರಿ ಅನೇಕ ಜನಪ್ರಿಯ ಚಿತ್ರಗಳ ನಾಯಕಿ ಝರೀನ್‌ ಖಾನ್‌ ಗೆ ಸೇರಿದ್ದ ಕಾರೊಂದು ಗುದ್ದಿದ ಕಾರಣ ಸ್ಕೂಟರ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಗೋವಾದಲ್ಲಿ ನಡೆದಿದೆ.