biker

NICE toll ಬಳಿ ಹೈಡ್ರಾಮಾ: ಕೋರ್ಟ್ ಆರ್ಡರ್ ನೆಪದಲ್ಲಿ 4 ಗಂಟೆ ರಸ್ತೆ ಬ್ಲಾಕ್ ಮಾಡಿದ ಬೈಕ್ ಸವಾರ; FIR ದಾಖಲು
ರಾಜ್ಯ

NICE toll ಬಳಿ ಹೈಡ್ರಾಮಾ: ಕೋರ್ಟ್ ಆರ್ಡರ್ ನೆಪದಲ್ಲಿ 4 ಗಂಟೆ ರಸ್ತೆ ಬ್ಲಾಕ್ ಮಾಡಿದ ಬೈಕ್ ಸವಾರ; FIR ದಾಖಲು

ಟೋಲ್ ಅಧಿಕಾರಿ ವೈ.ಎಸ್. ಬಸವರಾಜು ನೀಡಿರುವ ದೂರಿನ ಪ್ರಕಾರ, ಅಕ್ಷಯ್ ರೆಡ್ಡಿ ಬೆಳಗ್ಗೆ 11.09ಕ್ಕೆ 14ನೇ ಲೇನ್‌ಗೆ ಆಗಮಿಸಿ, ಟೋಲ್ ಪಾವತಿಯಿಂದ ವಿನಾಯಿತಿ ನೀಡುವ ಹೈಕೋರ್ಟ್ ಆದೇಶ ತಮ್ಮ ಬಳಿ ಇದೆ.

ದೆಹಲಿ: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶ; Video
ದೇಶ

ದೆಹಲಿ: ಜಲಮಂಡಳಿ ಅಗೆದಿದ್ದ ಹೊಂಡಕ್ಕೆ ಬಿದ್ದು ಬೈಕ್ ಸವಾರ ಸಾವು; ತನಿಖೆಗೆ ಆದೇಶ; Video

ಜಲಮಂಡಳಿ ರಸ್ತೆಯಲ್ಲಿ ಗುಂಡಿಯನ್ನು ಅಗೆದಿದ್ದು, ಸುತ್ತಲೂ ಬ್ಯಾರಿಕೇಡ್ ಹಾಕಿರುವುದಾಗಿ ತಿಳಿಸಿದೆ. ಆದರೆ, ಕಮಲ್ ಅವರ ಕುಟುಂಬಸ್ಥರು ಸಾವಿಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಟ್ರಾಫಿಕ್ ಜಾಮ್'ನಲ್ಲಿ ಸಿಲುಕಿದ ಸಿಎಂ ಕಾರು: ಬೈಕ್ ಸವಾರನಿಗೆ ಒದೆಯಲು ಮುಂದಾದ ಎಸ್'ಪಿ ಮಲ್ಲಿಕಾರ್ಜುನ ಬಾಲದಂಡಿ, Video ವೈರಲ್
ರಾಜ್ಯ

ಟ್ರಾಫಿಕ್ ಜಾಮ್'ನಲ್ಲಿ ಸಿಲುಕಿದ ಸಿಎಂ ಕಾರು: ಬೈಕ್ ಸವಾರನಿಗೆ ಒದೆಯಲು ಮುಂದಾದ ಎಸ್'ಪಿ ಮಲ್ಲಿಕಾರ್ಜುನ ಬಾಲದಂಡಿ, Video ವೈರಲ್

ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಕಿಲೋಮೀಟರ್‌ಗಳವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಇಕ್ಕಟ್ಟಾದ ರಸ್ತೆಗಳಲ್ಲಿ ಮುಖ್ಯಮಂತ್ರಿಗಳ ವಾಹನಕ್ಕೆ ಜಾಗ ಮಾಡಿಕೊಡಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಮಧ್ಯಪ್ರದೇಶ: ಡಿಟೋನೇಟರ್‌ ಹೊತ್ತೊಯ್ಯುತ್ತಿದ್ದಾಗ ಸ್ಫೋಟಗೊಂಡು ಬೈಕ್ ಸವಾರ ಸಾವು
ದೇಶ

ಮಧ್ಯಪ್ರದೇಶ: ಡಿಟೋನೇಟರ್‌ ಹೊತ್ತೊಯ್ಯುತ್ತಿದ್ದಾಗ ಸ್ಫೋಟಗೊಂಡು ಬೈಕ್ ಸವಾರ ಸಾವು

ಮೃತ ಸುಖರಾಮ್ ಬರೇಲಾ ಎಂದು ಗುರುತಿಸಲ್ಪಟ್ಟ ಮೃತ ವ್ಯಕ್ತಿ ಬಾವಿಗಳು ಮತ್ತು ಇತರ ಸ್ಥಳಗಳಲ್ಲಿ ಸ್ಫೋಟಕ ಕೆಲಸದಲ್ಲಿ ನಿರತನಾಗಿದ್ದ.

ಬೆಂಗಳೂರು: ಬೈಕ್ ಸವಾರನಿಗೆ ಕಪಾಳಮೋಕ್ಷ ಮಾಡಿದ್ದ ಸಂಚಾರಿ ಪೊಲೀಸ್ ಅಮಾನತು..!
ರಾಜ್ಯ

ಬೆಂಗಳೂರು: ಬೈಕ್ ಸವಾರನಿಗೆ ಕಪಾಳಮೋಕ್ಷ ಮಾಡಿದ್ದ ಸಂಚಾರಿ ಪೊಲೀಸ್ ಅಮಾನತು..!

ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ. ಈ ವೇಳೆ ದಾಖಲೆ ಪರಿಶೀಲನೆ ಮಾಡುವಾಗ ಅಧಿಕಾರಿ ಮತ್ತು ಬೈಕ್ ಸವಾರನ ನಡುವೆ ವಾಗ್ವಾದ ನಡೆದಿದೆ.

ರಸ್ತೆಯಲ್ಲೇ ಬೈಕ್ ಸವಾರನಿಗೆ ಬೆಂಗಳೂರು ಸಂಚಾರಿ ಪೊಲೀಸ್ ಕಪಾಳಮೋಕ್ಷ; Video Viral
ರಾಜ್ಯ

ರಸ್ತೆಯಲ್ಲೇ ಬೈಕ್ ಸವಾರನಿಗೆ ಬೆಂಗಳೂರು ಸಂಚಾರಿ ಪೊಲೀಸ್ ಕಪಾಳಮೋಕ್ಷ; Video Viral

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ.

ಹೆಲ್ಮೆಟ್ ಕಡ್ಡಾಯ ನಿಯಮ ಉಲ್ಲಂಘನೆ: ಹಾಲಿನ ಟ್ಯಾಂಕ್ ಮುಚ್ಚಳ ಧರಿಸಿ ಬಂದ ಸವಾರನಿಗೆ ಇಂಧನ ತುಂಬಿಸಿದ ಪೆಟ್ರೋಲ್ ಬಂಕ್ ಸೀಲ್!
ದೇಶ

ಹೆಲ್ಮೆಟ್ ಕಡ್ಡಾಯ ನಿಯಮ ಉಲ್ಲಂಘನೆ: ಹಾಲಿನ ಟ್ಯಾಂಕ್ ಮುಚ್ಚಳ ಧರಿಸಿ ಬಂದ ಸವಾರನಿಗೆ ಇಂಧನ ತುಂಬಿಸಿದ ಪೆಟ್ರೋಲ್ ಬಂಕ್ ಸೀಲ್!

ಇತ್ತೀಚೆಗೆ ಇಂದೋರ್‌ನ ಪಾಲ್ಡಾ ಪ್ರದೇಶದ ಪೆಟ್ರೋಲ್ ಪಂಪ್‌ಗೆ ಹಾಲು ವ್ಯಾಪಾರಿಯೊಬ್ಬರು ಮೋಟಾರ್‌ಸೈಕಲ್‌ನಲ್ಲಿ ಬಂದರು. ಅವರು ಕಬ್ಬಿಣದ ಹಾಲಿನ ಟ್ಯಾಂಕ್ ಮುಚ್ಚಳವನ್ನು ತೆಗೆದು ಹೆಲ್ಮೆಟ್‌ನಂತೆ ಧರಿಸಿದ್ದರು.

ಬೆಂಗಳೂರು: ನಂಬರ್ ಪ್ಲೇಟ್​ ಬಿಚ್ಚಿಕೊಡ್ತೀನಿ, ಎಷ್ಟು ಕೇಸ್ ಬೇಕಾದ್ರೂ ಹಾಕ್ಕೋ; ಟ್ರಾಫಿಕ್ ಪೊಲೀಸ್ ಕೈಕಚ್ಚಿ, ಹಾವಳಿ ನಡೆಸಿದ್ದ ಸವಾರನ ಬಂಧನ
ರಾಜ್ಯ

ಬೆಂಗಳೂರು: ನಂಬರ್ ಪ್ಲೇಟ್​ ಬಿಚ್ಚಿಕೊಡ್ತೀನಿ, ಎಷ್ಟು ಕೇಸ್ ಬೇಕಾದ್ರೂ ಹಾಕ್ಕೋ; ಟ್ರಾಫಿಕ್ ಪೊಲೀಸ್ ಕೈಕಚ್ಚಿ, ಹಾವಳಿ ನಡೆಸಿದ್ದ ಸವಾರನ ಬಂಧನ

ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದ್ದನ್ನು ಮೊಬೈಲ್​ನಲ್ಲಿ ಫೋಟೋ ತೆಗೆದಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಕಾನ್​ಸ್ಟೆಬಲ್​ ಕೈ ಬೆರಳು ಕಚ್ಚಿ ಗಾಯಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ. 

ಹುಬ್ಬಳ್ಳಿ: ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಹೊಂಡಕ್ಕೆ ಬಿದ್ದ ಬೈಕ್ ಸವಾರ; ತಲೆಗೆ ಪೆಟ್ಟು!
ರಾಜ್ಯ

ಹುಬ್ಬಳ್ಳಿ: ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಹೊಂಡಕ್ಕೆ ಬಿದ್ದ ಬೈಕ್ ಸವಾರ; ತಲೆಗೆ ಪೆಟ್ಟು!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಕೇಶ್ವಾಪುರದ ಹೋಟೆಲ್ ಅನಂತ್ ಎಕ್ಸಿಕ್ಯೂಟಿವ್ ಬಳಿಯ ಸೇಂಟ್ ಮೇರಿಸ್ ಶಾಲೆಯ ಎದುರು ರಸ್ತೆ ಕಾಮಗಾರಿಗಾಗಿ ಅಗೆದಿದ್ದ ಸುಮಾರು 6-8 ಅಡಿ ಆಳದ ಹೊಂಡಕ್ಕೆ ಬೈಕ್ ಸವಾರರೊಬ್ಬರು ಬಿದ್ದಿದ್ದಾರೆ.