ದೇಶಸಿಎಎ ಹಿಂಸಾಚಾರ: 48 ಮಂದಿಗೆ ಜಾಮೀನು ನೀಡಿದ ಉ.ಪ್ರ. ಕೋರ್ಟ್: ಪೊಲೀಸರ ಪುರಾವೆ ಪ್ರಶ್ನಿಸಿದ ನ್ಯಾಯಾಲಯ
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಕಳೆದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಬಿಜ್ನೊರ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕೊಲೆಗೆ ಪ್ರಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಕೇಸಿನಿಂದ 48 ಮಂದಿಗೆ ಬಿಜ್ನೊರ್ ಜಿಲ್ಲಾ ಕೋರ್ಟ್ ಗುರುವಾರ ಜಾಮೀನು ನೀಡಿದೆ.