ದೇಶಬಿಹಾರಿ ನೌಕರರು ಗುಜರಾತ್ ಬಿಡುತ್ತಿಲ್ಲ, ಅವರು ಹೋಗ್ತಿರೋದು ಚಾತ್ ಪೂಜೆಗಾಗಿ: ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್
ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ಪರಿಣಾಮವಾಗಿ ಬಿಹಾರಿಗಳೂ ಸೇರಿದಂತೆ 20,000 ಉತ್ತರ ಭಾರತೀಯರು ಗುಜರಾತ್ ಬಿಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.