ದೇಶನಾಳೆ ವಿಶ್ವಾಸ ಮತಯಾಚನೆ: ಪಾಟ್ನಾಗೆ ಮರಳಲಿರುವ ಕಾಂಗ್ರೆಸ್ ಶಾಸಕರು, ಮಾಜಿ ಡಿಸಿಎಂ ತೇಜಸ್ವಿ ಮನೆಯಲ್ಲಿ ವಾಸ್ತವ್ಯ!
ಬಿಹಾರದಲ್ಲಿ ವಿಶ್ವಾಸ ಮತಕ್ಕೆ 24 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಕಾಂಗ್ರೆಸ್ ಶಾಸಕರು ತೆಲಂಗಾಣದಿಂದ ಪಾಟ್ನಾಕ್ಕೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.