ಒಂದು ದಿನದ ಹಿಂದೆ ವಂದೇ ಭಾರತ್ ರೈಲಿನ ದುಬಾರಿ ಟಿಕೆಟ್ ದರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ತೇಜಸ್ವಿ ಯಾದವ್, ಪಿಕ್ಪಾಕೆಟ್ ಮೋದಿ ಸರ್ಕಾರ ಎಂದು ಟೀಕಿಸಿದ್ದರು.