ದೇಶಬಿಹಾರ ಫಲಿತಾಂಶ: ಎನ್ಡಿಎ ಮುನ್ನಡೆ ಸಾಧಿಸಿದ್ದರೂ, ಹಾವು-ಏಣಿ ಆಟದಲ್ಲಿ ಮಹಾಘಟಬಂಧನ್ ಗೂ ಹೆಚ್ಚಿದೆ ಅವಕಾಶ!
ಬಿಹಾರ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದು ಎನ್ಡಿಎ ಆರ್ಜೆಡಿ ನೇತೃತ್ವದ ಗ್ರ್ಯಾಂಡ್ ಅಲೈಯನ್ಸ್ ವಿರುದ್ಧ 4 ಸ್ಥಾನಗಳಲ್ಲಿ 119 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೂ ಹಾವು-ಏಣಿ ಆಟದಲ್ಲಿ ಮಹಾಘಟಬಂಧನ್ ಗೂ ಅವಕಾಶಗಳು ಹೆಚ್ಚಿವೆ.