Bihar Police

NEET ಪರೀಕ್ಷೆಯಲ್ಲಿ ಅಕ್ರಮ: ಬಿಹಾರ ಪೊಲೀಸರಿಂದ ಆರು ಮಂದಿ ಬಂಧನ
ಡಿಯೋಘಾರ್ ನ AIIMS ಬಳಿಕ ಮನೆಯೊಂದರಲ್ಲಿ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದ್ಯನಿಷೇಧವಿರುವ ಬಿಹಾರದಲ್ಲಿ ಕಳ್ಳಬಟ್ಟಿ ದುರಂತ: 2 ಸಾವು, ಹಲವರು ಆಸ್ಪತ್ರೆಗೆ ದಾಖಲು!
ಮದ್ಯನಿಷೇಧವಿರುವ ಬಿಹಾರದಲ್ಲಿ ಕಳ್ಳಬಟ್ಟಿ ದುರಂತ ಸಂಭವಿಸಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ನಕಲಿ ಮದ್ಯ ಸೇವಿಸಿ ಇಬ್ಬರು ಸಾವನ್ನಪ್ಪಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಹಾರ: ಬಾಲಕನ ಹೊತ್ತೊಯ್ದು ತಿಂದ ಮೊಸಳೆಯನ್ನು ಹೊಡೆದು ಕೊಂದ ಗ್ರಾಮಸ್ಥರು!
14 ವರ್ಷದ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿದ್ದ ಮೊಸಳೆಯನ್ನು ಗ್ರಾಮಸ್ಥರು ಹೊಡೆದುಕೊಂದು ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಬಿಹಾರ ಪೊಲೀಸ್ ನಿರೀಕ್ಷಕರನ್ನು ಹೊಡೆದು ಹತ್ಯೆ!
ಬಿಹಾರದ ಪೊಲೀಸ್ ನಿರೀಕ್ಷಕರನ್ನು ಪಶ್ಚಿಮ ಬಂಗಾಳದ ಗುಂಪೊಂದು ಹೊಡೆದು ಹತ್ಯೆ ಮಾಡಿರುವ ಘಟನೆ ಏ.10 ರಂದು ವರದಿಯಾಗಿದೆ.

ಸುಶಾಂತ್ ಸಿಂಗ್ ಪ್ರಕರಣ: ಬಿಹಾರದಿಂದ ಬಂದ ಪೊಲೀಸ್ ಅಧಿಕಾರಿಗೆ ಮುಂಬೈಯಲ್ಲಿ ಕ್ವಾರಂಟೈನ್ ಶಿಕ್ಷೆ; ಬಿಹಾರ v/s ಮುಂಬೈ ಪೊಲೀಸರ ಜಿದ್ದಾಜಿದ್ದಿ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸಲು ಮುಂಬೈಗೆ ಹೋದ ಪಾಟ್ನಾ ಎಸ್ಪಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ಗೊಳಪಡಿಸಿರುವ ಬಗ್ಗೆ ಮುಂಬೈ ಮತ್ತು ಬಿಹಾರ ಪೊಲೀಸರ ಮಧ್ಯೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಈ ಕ್ರಮ ಸರಿಯಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಮಾಡ್ರನ್ ಆಗಿಲ್ಲ ಅಂತ ಹೆಂಡ್ತಿಗೆ ತಲಾಖ್ ಕೊಟ್ಟ ಭೂಪ!
ಹೆಂಡ್ತಿ ಮಾಡ್ರನ್ ಅಗಿಲ್ಲ ಎಂದು ಹೇಳಿ ತಲಾಖ್ ಕೊಟ್ಟಿರುವ ವಿಲಕ್ಷಣ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರ ವಸತಿ ನಿಲಯ ಸೆಕ್ಸ್ ಹಗರಣ: ಮಾಜಿ ಸಚಿವೆ ಮಂಜು ವರ್ಮಾರನ್ನು ಬಂಧಿಸಿಲ್ಲ ಏಕೆ- ಸುಪ್ರೀಂ ಪ್ರಶ್ನೆ
ಬಿಹಾರ ಸೆಕ್ಸ್ ಹಗರಣದಲ್ಲಿ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಏಕೆ ಬಂಧಿಸಿಲ್ಲ ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ಪ್ರಶ್ನಿಸಿದೆ, ಮುಜಾಫರಪುರ್ ವಸತಿ ...

ಭಾಗಲ್ಪುರ ಗಲಭೆ ಪ್ರಕರಣ: ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೇ ಪುತ್ರನ ಬಂಧನ!
ಭಾಗಲ್ಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಶ್ವಿನ್ ಕುಮಾರ್ ಚೌಬೇ ಅವರ ಪುತ್ರ ಅರಿಜಿತ್ ಶಾಶ್ವತ್ ರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾನ್ಪುರ ಭೀಕರ ರೈಲು ದುರಂತದ ಹಿಂದೆ ಪಾಕ್ ಕೈವಾಡ?
ಕಳೆದ ನವೆಂಬರ್ 20ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದ ಭೀಕರ ರೈಲು ದುರಂತದ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

