Bihar Governor

"ಪ್ರೀತಿ ಮತ್ತು ಶಿಸ್ತು...": ನಿತೀಶ್ ಕುಮಾರ್ ವೈದ್ಯೆಯ ಹಿಜಾಬ್ ಎಳೆದ ಬಗ್ಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯೆ ಹೀಗಿದೆ...
ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಿಎಂ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದು, ತಂದೆ ಮತ್ತು ಮಗಳ ನಡುವೆ ಎಂದಿಗೂ ಸಂಘರ್ಷ ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಗೂಂಡಾಗಳ ಪಕ್ಷ: ರಾಜ್ಯಪಾಲರಿಗೆ ಎಂಎಲ್ಸಿ ಬೆದರಿಕೆ ವಿಡಿಯೋ ಶೇರ್ ಮಾಡಿದ ತೇಜಸ್ವಿ ಯಾದವ್
ಬಿಹಾರ ರಾಜ್ಯಪಾಲರಿಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಬೆದರಿಕೆ ಹಾಕಿದ್ದು, ಅದೊಂದು ಗೂಂಡಾ ಪಕ್ಷ ಎಂದು ಆರ್ ಜೆಡಿ ಮುಖಂಡ ಹಾಗೂ ...

ಬಿಹಾರ ನೂತನ ರಾಜ್ಯಪಾಲರಾಗಿ ಸತ್ಯಪಾಲ್ ಮಲ್ಲಿಕ್ ಪ್ರಮಾಣ ವಚನ ಸ್ವೀಕಾರ
ಬಿಹಾರ ರಾಜ್ಯದ ನೂತನ ರಾಜ್ಯಪಾಲರಾಗಿ ಬಿಜೆಪಿ ಹಿರಿಯ ನಾಯಕ ಸತ್ಯಪಾಲ್ ಮಲ್ಲಿಕ್ ಅವರು ಬುಧವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ...

ಬಿಹಾರ ರಾಜ್ಯಪಾಲ ಹುದ್ದೆಗೆ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ರಾಜಿನಾಮೆ
ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ತಮ್ಮ ಬಿಹಾರದ ರಾಜ್ಯಪಾಲ ಹುದ್ದೆಗೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ.

