ದೇಶಮುಜಾಫರ್ಪುರ ವಸತಿ ನಿಲಯ ಪ್ರಕರಣ: ಸುಪ್ರೀಂನಿಂದ ಬಿಹಾರ ಸರ್ಕಾರ ತರಾಟೆ
ಮುಜಾಫರ್ಪುರ ವಸತಿ ನಿಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಎಫ್ ಐಆರ್ ದಾಖಲಿಸದ ಬಿಹಾರ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಐಪಿಸಿ ಸೆಕ್ಷನ್ 377 ಹಾಗೂ ಪೋಕ್ಸೊ ಕಾಯ್ದೆ ಅನ್ವಯ 24 ಗಂಟೆಯೊಳಗೆ ಎಫ್ ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.