Bihar elections

ಬಿಹಾರದಲ್ಲಿ ಮೋಡಿ ಮಾಡಿದ NDAನ ಮಖಾನಾ ಮಂಡಳಿ!
ದೇಶ

ಬಿಹಾರದಲ್ಲಿ ಮೋಡಿ ಮಾಡಿದ NDAನ ಮಖಾನಾ ಮಂಡಳಿ!

ಕುತೂಹಲಕಾರಿಯಾಗಿ, ಮೀನುಗಾರ ಸಮುದಾಯವನ್ನು ಪ್ರತಿನಿಧಿಸುವ ಮತ್ತು ವಿರೋಧ ಪಕ್ಷದ ಮೈತ್ರಿಕೂಟ INDIAಗೆ ಸೇರಿದ ವಿಕಾಸಶೀಲ್ ಇನ್ಸಾನ್ ಪಕ್ಷ(VIP) ಅವರ ಮತಗಳನ್ನು ಗಳಿಸುವಲ್ಲಿ ವಿಫಲವಾಗಿದೆ.

ಬಿಹಾರ ಚುನಾವಣೆಯಲ್ಲಿ NDA ಗೆಲುವು ECI ಪ್ರಾಯೋಜಿತ 'ಹಗರಣ': ಸಾಮ್ನಾ ಸಂಪಾದಕೀಯ
ದೇಶ

ಬಿಹಾರ ಚುನಾವಣೆಯಲ್ಲಿ NDA ಗೆಲುವು ECI ಪ್ರಾಯೋಜಿತ 'ಹಗರಣ': ಸಾಮ್ನಾ ಸಂಪಾದಕೀಯ

ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಮರಣಶಕ್ತಿ ಕಳೆದುಕೊಳ್ಳುತ್ತಿದ್ದು, ಅಂತಹ ಸಮಸ್ಯೆಗಳನ್ನು ಹೊಂದಿರುವ ನಾಯಕ ಬಿಹಾರವನ್ನು ಹೇಗೆ ಮುನ್ನಡೆಸಬಹುದು ಎಂದು ಶಿವಸೇನೆ(ಯುಬಿಟಿ) ಪ್ರಶ್ನಿಸಿದೆ.

Bihar Elections: ಮೊದಲ ಹಂತದಲ್ಲಿ ದಾಖಲೆ ಮತದಾನ; 'ಸುಶಾಸನ vs ಉದ್ಯೋಗ' ಭರವಸೆ ಮೇಲೆ ಹಣಾಹಣಿ
ದೇಶ

Bihar Elections: ಮೊದಲ ಹಂತದಲ್ಲಿ ದಾಖಲೆ ಮತದಾನ; 'ಸುಶಾಸನ vs ಉದ್ಯೋಗ' ಭರವಸೆ ಮೇಲೆ ಹಣಾಹಣಿ

ಮುಖ್ಯ ಚುನಾವಣಾ ಅಧಿಕಾರಿ (CEO) ವಿನೋದ್ ಸಿಂಗ್ ಗುಂಜಿಯಾಲ್ ಅವರು ಮಹಿಳೆಯರು ಬಹಳಷ್ಟು ಉತ್ಸಾಹದಿಂದ ತಮ್ಮ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದರು ಎಂದು ಹೇಳಿದರು.

ಬಿಹಾರ ಚುನಾವಣೆ: JDUನ 44 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ
ದೇಶ

ಬಿಹಾರ ಚುನಾವಣೆ: JDUನ 44 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಗೆ ನಿನ್ನೆ 57 ಅಭ್ಯರ್ಥಿಗಳನ್ನು ಘೋಷಿಸಿದ್ದ ಜೆಡಿಯು ಇಂದು 44 ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ತನ್ನ ಪಾಲಿನ 101 ಅಭ್ಯರ್ಥಿಗಳ ಖೋಟಾವನ್ನು ಪೂರ್ಣಗೊಳಿಸಿದೆ.

Bihar elections 2025: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; ಗಾಯಕಿ ಮೈಥಿಲಿಗೆ ಟಿಕೆಟ್
ದೇಶ

Bihar elections 2025: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ; ಗಾಯಕಿ ಮೈಥಿಲಿಗೆ ಟಿಕೆಟ್

ನಿನ್ನೆಯಷ್ಟೇ ಕೇಸರಿ ಪಕ್ಷ ಸೇರಿದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರು ಅಲಿನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬಕ್ಸಾರ್‌ನಿಂದ ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರನ್ನು ಕಣಕ್ಕಿಳಿಸಲಾಗಿದೆ.

Bihar elections 2025: ಬಿಜೆಪಿಯ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ದೇಶ

Bihar elections 2025: ಬಿಜೆಪಿಯ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Bihar Elections 2025: NDAನಲ್ಲಿ ಭಿನ್ನಮತ ಸ್ಫೋಟ; ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಿಕೆ
ದೇಶ

Bihar Elections 2025: NDAನಲ್ಲಿ ಭಿನ್ನಮತ ಸ್ಫೋಟ; ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಿಕೆ

ಸೀಟು ಹಂಚಿಕೆ ಬಗ್ಗೆ ಮಿತ್ರಪಕ್ಷಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದಿಂದಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಎನ್‌ಡಿಎಯ ಮೂಲಗಳು ತಿಳಿಸಿವೆ.

ಜೈಲಿನಲ್ಲಿರುವ ಗುಮಾಸ್ತರನ್ನು ಸಸ್ಪೆಂಡ್ ಮಾಡಬಹುದಾದರೆ, ಪ್ರಧಾನಿಯನ್ನು ಏಕೆ ಮಾಡಬಾರದು?: PM Narendra Modi
ದೇಶ

ಜೈಲಿನಲ್ಲಿರುವ ಗುಮಾಸ್ತರನ್ನು ಸಸ್ಪೆಂಡ್ ಮಾಡಬಹುದಾದರೆ, ಪ್ರಧಾನಿಯನ್ನು ಏಕೆ ಮಾಡಬಾರದು?: PM Narendra Modi

ತಮ್ಮ 11 ವರ್ಷಗಳ ಸರ್ಕಾರದಲ್ಲಿ "ಭ್ರಷ್ಟಾಚಾರದ ಕಲೆ ಇಲ್ಲ" ಎಂದು ಹೆಮ್ಮೆಯಿಂದ ಹೇಳಿಕೊಂಡ ಪ್ರಧಾನಿ, ಹಿಂದಿನ ಕಾಂಗ್ರೆಸ್ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ECI ವಿರುದ್ಧ 'ಮತ ಕಳ್ಳತನ' ಆರೋಪ: ಕಾಂಗ್ರೆಸ್ ನ ಆಗಸ್ಟ್ 5ರ ಬೆಂಗಳೂರು ರ‍್ಯಾಲಿ ಮೇಲೆ ಎಲ್ಲರ ಚಿತ್ತ
ರಾಜಕೀಯ

ECI ವಿರುದ್ಧ 'ಮತ ಕಳ್ಳತನ' ಆರೋಪ: ಕಾಂಗ್ರೆಸ್ ನ ಆಗಸ್ಟ್ 5ರ ಬೆಂಗಳೂರು ರ‍್ಯಾಲಿ ಮೇಲೆ ಎಲ್ಲರ ಚಿತ್ತ

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, ಮಹದೇವಪುರ ಮತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.