ದೇಶಭಾರತ ಸರ್ಕಾರಕ್ಕೆ 'ಕ್ಷಮೆ'ಯಾಚಿಸಿದ ದೇಶಭ್ರಷ್ಟ ಲಲಿತ್ ಮೋದಿ! ಕಾರಣವೇನು ಗೊತ್ತಾ?
ಇತ್ತೀಚಿಗೆ ಲಂಡನ್ನಲ್ಲಿ ವಿಜಯ್ ಮಲ್ಯ ಅವರ ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಲಲಿತ್ ಮೋದಿ, ನಾವಿಬ್ಬರೂ ಅತಿದೊಡ್ಡ ದೇಶಭ್ರಷ್ಟ ಎಂದು ವ್ಯಂಗ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.