ಸಿನಿಮಾ ಸುದ್ದಿಬಿಗ್ ಬಾಸ್ ಕನ್ನಡ ಸೀಸನ್ 8: ಸೆಕೆಂಡ್ ಇನಿಂಗ್ಸ್ನಲ್ಲಿ ಮೊದಲ ಎಲಿಮಿನೇಷನ್; ನಿಧಿ ಸುಬ್ಬಯ್ಯ ಔಟ್
ಬಿಗ್ ಬಾಸ್' ಕನ್ನಡ ಸೀಸನ್ 8 ಸೆಕೆಂಡ್ ಇನಿಂಗ್ಸ್ ಶುರುವಾದಾಗಿನಿಂದ ಮನೆಯಿಂದ ಯಾರೂ ಆಚೆ ಬಂದಿರಲಿಲ್ಲ. ಸೆಕೆಂಡ್ ಇನಿಂಗ್ಸ್ ಶುರುವಾದ ಮೊದಲ ವಾರವೇ ನಿಧಿ ಸುಬ್ಬಯ್ಯ ಹೊರಗೆ ಬಂದಿದ್ದಾರೆ.