ಸಿನಿಮಾ ಸುದ್ದಿBiggboss 13: ಮನೆಗೆ ಕಾಲಿಡುತ್ತಿದ್ದಂತೆಯೇ ಬಾಡಿ ಶೇಮಿಂಗ್; ಪ್ರಥಮಾ ಪ್ರಸಾದ್ ಬಳಿ ಉಗಿಸಿಕೊಂಡ ಕಿರಣ್ ಶಾಸ್ತ್ರೀ!
ಬಿಗ್ ಬಾಸ್ ಅಗ್ನಿ ಪರೀಕ್ಷೆಯಲ್ಲಿ ಭಾಗವಹಿಸಿ ಬಿಗ್ ಬಾಸ್ 13ರ ಆವೃತಿಯಲ್ಲಿ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿಗೆ ಮತ್ತೊಬ್ಬ ಸ್ಪರ್ಧಿ ಪ್ರಥಮಾ ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಭವಿಷ್ಯ ಹೇಳುತ್ತೀನಿ ಅಂತ ಆರಂಭದಲ್ಲೇ ಕಿರಿಕ್ ಮಾಡಿದ್ದಾರೆ.