ಸಿನಿಮಾ ಸುದ್ದಿರೈತ, ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಈಗ ಹೀರೋ!
ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತರಾದ ಕೃಷಿಕ ಶಶಿಕುಮಾರ್, ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ. "ಮೆಹಬೂಬಾ " ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಲಿರುವ ಶಶಿ ಕುಮಾರ್ ಅವರ ಈ ಚಿತ್ರಕ್ಕೆ ಅನೂಪ್ ಆಂಟನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.