Bigg Boss Telugu
ಬಿಗ್ ಬಾಸ್ ತೆಲುಗು ಸೀಸನ್ 9: ಫೈನಲ್ ತಲುಪಿದ ಕನ್ನಡದ ನಟಿ ಸಂಜನಾ ಗಲ್ರಾನಿ, ತನುಜಾ ಪುಟ್ಟಸ್ವಾಮಿ!
ಈ ಸ್ಪರ್ಧೆಯಲ್ಲಿ ಕಲ್ಯಾಣ್ ಪಡಾಳ, ನಂದೂರಿ ಎಮ್ಯಾನುಯೆಲ್ ಮತ್ತು ಉಪ್ಪಲ್ ಪವನ್ ಕುಮಾರ್ ಕೂಡ ಸೇರಿದ್ದಾರೆ.

ನಿಮ್ಮನ್ನು ಬಿಕಿನಿಯಲ್ಲಿ ನೋಡಬೇಕು ಅಂದಿದ್ದ ಆರ್ಜಿವಿ ಮಾತಿಗೆ ರಾತ್ರೋರಾತ್ರಿ ಫೇಮಸ್ ಆಗಿದ್ದ ಆ್ಯಂಕರ್ ಫೋಟೋ ವೈರಲ್!
ತೆಲುಗಿನ ಬಿಗ್ ಬಾಸ್ ಸ್ಪರ್ಧಿ ಅರಿಯಾನಾ ಗ್ಲೋರಿ ತನ್ನ ಮುದ್ದಾದ ಚಿತ್ರಗಳನ್ನು ಇನ್ಸ್ಟಾಗ್ರಾಮ್ ಅಪ್ಲೋಡ್ ಮಾಡಿದ್ದು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಫೋಟೋ ಕೃಪೆ: ಇನ್ ಸ್ಟಾಗ್ರಾಂ

