Bigg Boss Kannada Season 12
ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ 'ಸರ್ಕಾರಿ ಶಾಲೆ H8' ಬಿಡುಗಡೆಗೆ ಸಿದ್ಧ!
ಗುಣ ಹರಿಯಬ್ಬೆ ಬರೆದು ನಿರ್ದೇಶಿಸಿದ ಈ ಚಿತ್ರವು ನಿಗೂಢ ವಿಗ್ರಹದ ಸುತ್ತ ಸುತ್ತುತ್ತದೆ. ಕಥೆಯು ಸಸ್ಪೆನ್ಸ್ ಹಾದಿಯಲ್ಲಿ ಮುಂದುವರಿಯುತ್ತದೆ.

'ಬಿಗ್ ಬಾಸ್ ಬಳಿಕ ದ್ರುವಂತ್ ನನ್ನನ್ನು ಭೇಟಿಯಾಗಿಲ್ಲ': ಮಲ್ಲಮ್ಮ
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಮಲ್ಲಮ್ಮ ಅವರು ಧ್ರುವಂತ್ ಜೊತೆ ಹೆಚ್ಚು ಆತ್ಮೀಯರಾಗಿದ್ರು. ಮಲ್ಲಮ್ಮ ಅವರನ್ನು ಧ್ರುವಂತ್ ತಾಯಿ ಎಂದೇ ಕರೆಯುತ್ತಿದ್ದರು.

'ಇಷ್ಟು ದೂರ ಕರ್ಕೊಂಡು ಬಂದಿದ್ದೀರಾ.. ಮನಸ್ಸಲ್ಲಿ ಜಾಗ ಕೊಟ್ಟಿದ್ದೀರಾ': ಕೃತಜ್ಞತೆ ಸಲ್ಲಿಸಿದ ಬಿಗ್‌ಬಾಸ್ ಕನ್ನಡ ವಿಜೇತ ಗಿಲ್ಲಿ ನಟ
ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ಮಾತುಗಳನ್ನು ನೋಡಲಿಲ್ಲ. ಟ್ಯಾಟೂ ಹಾಕಿಸಿಕೊಂಡವರು ಎಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಪ್ರೀತಿಯನ್ನು ಕೊನೆಯವರೆಗೂ ನಾನು ಉಳಿಸಿಕೊಳ್ಳುವೆ ಎಂದಿದ್ದಾರೆ.

BBK12: ರಕ್ಷಿತಾ ಶೆಟ್ಟಿಗೆ 'S' ಪದ ಬಳಕೆ, ಅಶ್ವಿನಿ ಗೌಡ ಸ್ಪಷ್ಟನೆ.. 'ಶೌಟಿಂಗ್' ಅಂತೆ!
'ಎಸ್' ಪದ ವಿವಾದಾಸ್ಪದವಲ್ಲ.. ನಾನು ಸಾಮಾಜಿಕ ಹೋರಾಟಗಾತಿ, ಕನ್ನಡ ಹೋರಾಟಗಾರ್ತಿ. ನನಗೆ 20 ವರ್ಷದ ಜರ್ನಿ ಇದೆ.

BBK12: 'ಬಡವನಲ್ಲ' ಎಂದ ಅಶ್ವಿನಿ ಗೌಡಗೆ ಕಾವ್ಯಾ ತಿರುಗೇಟು..; ಗಿಲ್ಲಿ ಪರ ಫುಲ್ ಬ್ಯಾಟಿಂಗ್!
ಅಶ್ವಿನಿಗೌಡ ಅವರು ನೀಡಿದ್ದ 'ಬಡವನಲ್ಲ' ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದಕ್ಕೆ ಮತ್ತೋರ್ವ ಸ್ಪರ್ದಿ ಕಾವ್ಯಾ ಶೈವಾ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

'ಗಿಲ್ಲಿ 'ಬಡವ' ಅಂತ ಅನ್ನೋದಾದ್ರೆ, BiggBoss ವ್ಯಕ್ತಿತ್ವದ ಆಟ ಹೇಗಾಯ್ತು? ಅಶ್ವಿನಿ ಗೌಡ ಬೇಸರ
ಗಿಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇತ್ತ 2ನೇ ರನ್ನರ್ ಅಪ್ ಅಶ್ವಿನಿಗೌಡ ಸೋತ ಬೇಸರವನ್ನು ತಮ್ಮ ಮಾತುಗಳಿಂದ ಹೊರಹಾಕುತ್ತಿದ್ದಾರೆ.

BiggBoss Kannada ಧ್ವನಿ ಯಾರದ್ದು? 12 ವರ್ಷಗಳ ರಹಸ್ಯ ಕೊನೆಗೂ ರಿವೀಲ್!
ನಿಜವಾದ ಬಿಗ್ ಬಾಸ್ ಧನಿ ಯಾರದ್ದು ಎಂದು ತಿಳಿದಿರಲಿಲ್ಲ. ಇದೀಗ ಈ ಧನಿ ರಹಸ್ಯ ಬರೊಬ್ಬರಿ 12 ವರ್ಷಗಳ ಬಳಿಕ ಕೊನೆಗೂ ಬಯಲಾಗಿದೆ. ಆ ಧ್ವನಿ ಬೇರೆ ಯಾರದ್ದೂ ಅಲ್ಲ..

Bigg Boss Kannada 12: ಗಿಲ್ಲಿ ನಟನಿಗೆ ಬಿಗ್ ಬಾಸ್ ಕಿರೀಟ; ರಕ್ಷಿತಾ ರನ್ನರ್ ಅಪ್
ಈ ಬಾರಿಯ ಬಿಗ್‌ಬಾಸ್ ಸೀಸನ್ 12 ಗೆದ್ದ ಗಿಲ್ಲಿಗೆ 50 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಜೊತೆ ಭರ್ಜರಿ ಗಿಫ್ಟ್ ಕೂಡ ಸಿಕ್ಕಿದೆ.

BiggBoss Kannada 12: ಇಂದು ಫಿನಾಲೆ ಅಲ್ಲ, ಪ್ರಿ ಫಿನಾಲೆ
ಆದರೆ ಈ ಬಾರಿ ಸೀಸನ್ 12 ಫಿನಾಲೆ ಒಂದೇ ದಿನ ನಡೆಯಲಿದೆ. ಇಂದು ಪ್ರಿ ಫಿನಾಲೆ ನಡೆಯಲಿದೆ.

