Bigg Boss Kannada 7

ಬಿಗ್ ಬಾಸ್ ಸೀಸನ್ 7 ಗೆ ಕ್ಷಣಗಣನೆ: ಭಾನುವಾರ ಅದ್ಧೂರಿ ಆರಂಭ
ಸಿನಿಮಾ ಸುದ್ದಿ

ಬಿಗ್ ಬಾಸ್ ಸೀಸನ್ 7 ಗೆ ಕ್ಷಣಗಣನೆ: ಭಾನುವಾರ ಅದ್ಧೂರಿ ಆರಂಭ

ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಇದೇ ತಿಂಗಳ ೧೩ರಿಂದ ಬಿಗ್ ಬಾಸ್ ೭ನೇ ಆವೃತ್ತಿ ಆರಂಭವಾಗಲಿದೆ ಪ್ರತಿದಿನ ರಾತ್ರಿ ೯ಕ್ಕೆ ಕಿರುತೆರೆಯ ಮುಂದೆ ಪ್ರೇಕ್ಷಕರು ಕುತೂಹಲದಿಂದ ಕುಳಿತುಕೊಳ್ಳುವಂತೆ ಮಾಡುವ ಈ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ 6ಕ್ಕೆ ಅದ್ದೂರಿ ಆರಂಭ ಪಡೆದುಕೊಳ್ಳಲಿದೆ. 

ಇದೇ 13 ರಿಂದ ಬಿಗ್ ಬಾಸ್ ಸೀಸನ್-7: ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ರವಿ ಬೆಳಗೆರೆ, ಹನುಮಂತ
ಸಿನಿಮಾ ಸುದ್ದಿ

ಇದೇ 13 ರಿಂದ ಬಿಗ್ ಬಾಸ್ ಸೀಸನ್-7: ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ರವಿ ಬೆಳಗೆರೆ, ಹನುಮಂತ

ಖಾಸಗಿ ವಾಹಿನಿಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಸೀಸನ್ -7 ಇದೇ 13ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಪ್ರೋಮೊ ಬಿಡುಗಡೆಯಾಗಿದೆ. 

ಸದ್ಯದಲ್ಲೇ 'ಬಿಗ್ ಬಾಸ್ ಕನ್ನಡ 7': ಅಶರೀರವಾಣಿಯೇ ಆಕರ್ಷಣೆ, ಪ್ರೋಮೋ ಮೇಕಿಂಗ್ ಇಲ್ಲಿದೆ
ಸಿನಿಮಾ ಸುದ್ದಿ

ಸದ್ಯದಲ್ಲೇ 'ಬಿಗ್ ಬಾಸ್ ಕನ್ನಡ 7': ಅಶರೀರವಾಣಿಯೇ ಆಕರ್ಷಣೆ, ಪ್ರೋಮೋ ಮೇಕಿಂಗ್ ಇಲ್ಲಿದೆ

ಜನಪ್ರಿಯ 'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದ ಪ್ರೊಮೋ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿದೆ.