ರಾಜ್ಯಮುನ್ನೋಟ 2024: ರಾಜ್ಯದಲ್ಲಿ ಉದ್ದೇಶಿತ ದೊಡ್ಡ ಪ್ರಾಜೆಕ್ಟ್ ಗಳು!
ಬೆಂಗಳೂರು ಉಸ್ತುವಾರಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಉದ್ದೇಶಿತ ಯೋಜನೆಯ ಭವಿಷ್ಯವನ್ನು ಎದುರುನೋಡಬಹುದು. ಇದಕ್ಕಾಗಿ ಸಚಿವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ 30,000 ಕೋಟಿ ರೂ. ಅನುದಾನ ಕೋರಿದ್ದಾರೆ.